ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸರ್ಜರಿಯ ಪಾತ್ರ
Published
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸರ್ಜರಿಯ ಪಾತ್ರ ಅಧಿಕ. ಕ್ಯಾನ್ಸರನ್ನು ಬುಡ ಸಮೇತ ಕಿತ್ತೊಗೆಯುವುದು ಇದರ ಮೂಲ ಮಂತ್ರ. ಶಸ್ತ್ರ ಚಿಕಿತ್ಸೆಯ ಉದ್ದೇಶವು, ಕ್ಯಾನ್ಸರ್ ಹರಡಿರುವ ಅಥವಾ ಸಂಭಾವ್ಯವಾಗಿ ಹರಡಬಹುದಾದ ಅಂಗಾಂಶಗಳನ್ನು ಪೂರ್ತಿಯಾಗಿ ಶರೀರದಿಂದ ರೋಗಿಗೆ ಯಾವುದೇ ಹಾನಿ ಆಗದಂತೆ ಹೊರ ತೆಗೆಯುವುದು, ಹಾಗೂ ಕ್ಯಾನ್ಸರ್ ಮರುಕಳಿಸದಂತೆ ತಡೆಯುವುದಾಗಿರುತ್ತದೆ.